ಪೊರೆಲ್‌ರ ಕ್ರಿಕೆಟ್ ವೃತ್ತಿ

ಪೊರೆಲ್‌ಗೆ ನಿಜವಾದ ಗುರುತಿನ ಅನುಭವ ಕಳೆದ ರಣಜಿ ಟ್ರೋಫಿಯಲ್ಲಿ ಸಿಕ್ಕಿತು. ರಣಜಿ ಟ್ರೋಫಿಯಲ್ಲಿ ಅವರು ಕೆಲವು ಅರ್ಧಶತಕಗಳನ್ನು ಗಳಿಸಿದ್ದಾರೆ. ಆದಾಗ್ಯೂ, ವಿಕೆಟ್‌ಕೀಪಿಂಗ್‌ನಲ್ಲಿ ಅವರು ಗಮನಾರ್ಹ ಪ್ರಭಾವ ಬೀರಿದ್ದಾರೆ. ಪೊರೆಲ್ ಇದುವರೆಗೆ ಕೇವಲ 3 ಟಿ20 ಪಂದ್ಯಗಳನ್ನು ಆಡಿದ್ದಾರೆ, ಅದರಲ್ಲಿ 22 ಎಸೆತಗಳಲ್ಲಿ

ಸಂದೀಪ್‌ನ ಕ್ರಿಕೆಟ್‌ ವೃತ್ತಿ

ಭಾರತದ ಪರ ಆಡಿದ ಸಂದೀಪ್ ವಾರಿಯರ್ ಅವರು 68 ಟಿ20 ಪಂದ್ಯಗಳನ್ನು ಆಡಿದ್ದು, 62 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಮೊದಲು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಪರ 5 ಐಪಿಎಲ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಎರಡು ವಿಕೆಟ್‌ಗಳನ್ನು ಪಡೆದಿದ್ದಾರೆ. ಐಪಿಎಲ್ 2021 ರ

ದೆಹಲಿ ಕ್ಯಾಪಿಟಲ್ಸ್‌ ಮತ್ತು ಮುಂಬೈ ಇಂಡಿಯನ್ಸ್ ತಂಡಗಳಿಗೆ ಹೊಸ ಆಟಗಾರರು

ದೆಹಲಿ ಕ್ಯಾಪಿಟಲ್ಸ್ ತಂಡವು ಗಾಯಗೊಂಡಿರುವ ಙಿಷಭ್ ಪಂತ್ ಅವರ ಬದಲಿಗೆ 20 ವರ್ಷದ ವಿಕೆಟ್ ಕೀಪರ್ ಅಭಿಷೇಕ್ ಪೋರೆಲ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ತಮ್ಮ ಒಳ್ಳೆಯ ಆಟದ ಮೂಲಕ ಇತ್ತೀಚೆಗೆ ದೇಶೀಯ ಕ್ರಿಕೆಟ್‌ನಲ್ಲಿ ಹೆಸರು ಮಾಡಿಕೊಂಡಿರುವ ಪೋರೆಲ್ ಅವರನ್ನು 20 ಲಕ್ಷ ರೂಪಾಯಿಗೆ ದೆಹಲಿ ಕ್ಯಾಪಿಟಲ್ಸ್

ಐಪಿಎಲ್ ನಲ್ಲಿ ಪಂತ್ ಮತ್ತು ಬುಮ್ರಾ ಅವರ ಬದಲಿ ಆಟಗಾರರ ಘೋಷಣೆ

ದೆಹಲಿ ಕ್ಯಾಪಿಟಲ್ಸ್ ತಂಡವು ಅಭಿಷೇಕ್ ಪೊರೆಲ್ ಅವರನ್ನು, ಮತ್ತು ಮುಂಬೈ ಇಂಡಿಯನ್ಸ್ ತಂಡವು ಸಂದೀಪ್ ವಾರಿಯರ್ ಅವರನ್ನು ತಮ್ಮ ತಂಡಕ್ಕೆ ಸೇರ್ಪಡೆಗೊಳಿಸಿದೆ.

Next Story