ತಿಂಗಳುಗಳ ಹಿಂದೆ ಟೀಸರ್ ಬಿಡುಗಡೆಯಾದಾಗಿನಿಂದಲೂ, ಹನುಮಂತನ ಮುಖಚಿತ್ರದ ಬಗ್ಗೆ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹನುಮಂತನ ಮುಖವನ್ನು ನೋಡಿದರೆ ಅವರು ಮುಸ್ಲಿಂ ಧರ್ಮದವರಂತೆ ಕಾಣುತ್ತಾರೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.
ಹೊಸ ಪೋಸ್ಟರ್ ಬಿಡುಗಡೆಯಾದ ತಕ್ಷಣವೇ, ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಪ್ರಮಾಣದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ ಬರೆದಿದ್ದಾರೆ- 'ಇದು ವ್ಯಂಗ್ಯವೇನೋ ಅಥವಾ ಮನಸ್ಸಿಗೆ ಬಂದಂತೆ ಮಾಡಲಾಗಿದೆಯೇ? ಅಂದರೆ, ಶ್ರೀರಾಮರ ಒಂದು ವಿಭಿನ್ನ ಭವ್ಯ ಅವತಾರವಿದೆ, ಅದು ಚಿತ
ಬೆಳಗ್ಗೆ ಪ್ರಭಾಸ್ ಅವರು ಪೋಸ್ಟರ್ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ರಾಮನವಮಿ ಶುಭಾಶಯಗಳನ್ನು ತಿಳಿಸಿದರು. ಇಂಗ್ಲೀಷ್, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಅವರು "ಮಂತ್ರಗಳಿಗಿಂತ ಶ್ರೇಷ್ಠ ನಿನ್ನ ನಾಮ, ಜೈ ಶ್ರೀರಾಮ್" ಎಂದು ಬರೆದಿದ್ದಾರೆ. ಪ್ರಭಾಸ್ ಜೊತೆಗೆ ನಿರ್ದೇಶಕ ಓಂ ರೌತ್ ಮತ್ತು ಕೃತಿ ಸೇನ್ ಅವರೂ ತಮ್
ಸೀತಾ-ರಾಮರಾಗಿ ಕೃತಿ-ಪ್ರಭಾಸ್ ಕಾಣಿಸಿಕೊಂಡಿದ್ದಾರೆ. 600 ಕೋಟಿ ರೂಪಾಯಿ ಬಜೆಟ್‌ನ ಈ ಚಿತ್ರ ಕಾರ್ಟೂನ್‌ನಂತಿದೆ ಎಂದು ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.