ಇತ್ತೀಚೆಗೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ನಟ ರಾಮ್ ಚರಣ್ ಅವರನ್ನು ಕಂಡುಬಂದಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ರಾಮ್ ಚರಣ್ ಅವರ ವರ್ಕ್ ಫ್ರಂಟ್ ಬಗ್ಗೆ ಮಾತನಾಡುವುದಾದರೆ, ಅವರು ಶೀಘ್ರದಲ್ಲೇ 'ಆರ್‌ಸಿ 15' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅವರೊಂದಿಗೆ ಕಿಯಾರಾ ಅಡ್ವಾಣಿ ಕೂಡಾ ನಟಿಸುತ್ತಿದ್ದಾರೆ. ಇತ್ತೀಚೆಗೆ, ಅವರು ತಮ್ಮ ಮತ್ತೊಂದು ಚಿತ್ರವಾದ 'ಗೇಮ್ ಚೇಂಜರ್'ನ ಪೋಸ್ಟರ್ ಅನ್ನು ಬಿಡುಗಡೆ ಮ
ತಿಳಿಸಲಾಗಿದೆ, ರಾಮ್‌ಚರಣ್ ಮತ್ತು ಉಪಾಸನಾ ತೆಲುಗು ಚಿತ್ರರಂಗದ ಅತ್ಯುತ್ತಮ ದಂಪತಿಗಳಲ್ಲಿ ಒಂದಾಗಿದ್ದಾರೆ. ಇಬ್ಬರೂ 2012ರ ಜೂನ್ 14ರಂದು ಮದುವೆಯಾದರು. ಮದುವೆಯಾದ 10 ವರ್ಷಗಳ ಬಳಿಕ ಈ ದಂಪತಿ ಪೋಷಕರಾಗಲಿದ್ದಾರೆ.
ಉಪಾಸನಾ ತಮ್ಮ ಸಾಕು ನಾಯಿಯನ್ನು ಬ್ಯಾಗ್‌ನಲ್ಲಿಟ್ಟುಕೊಂಡು, ರಜಾ ದಿನಗಳಿಗಾಗಿ ಪ್ರಯಾಣ ಬೆಳೆಸಿದರು.