ಮುಂಬೈ ವಿಮಾನ ನಿಲ್ದಾಣದಲ್ಲಿ ಕಂಡುಬಂದ ನೋರಾ ಫತೇಹಿ ಅವರ ಈ ಶೈಲಿ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ.
ಈ ದಂಪತಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಬಳಿಕ, ಅವರು ಭಾರತಕ್ಕೆ ಬಂದಿರುವ ಕಾರಣವನ್ನು ತಿಳಿದುಕೊಳ್ಳಲು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡುತ್ತಿದ್ದಾರೆ. ಅವರ ವೀಡಿಯೋಗೆ ಒಬ್ಬ ಅಭಿಮಾನಿ ಹೀಗೆ ಬರೆದಿದ್ದಾರೆ- "ಇವರು ತಮ್ಮ ಮದುವೆಯ ಸ್ಥಳವನ್ನು ಭಾರತದಲ್ಲಿ ಅಂತಿಮಗೊಳಿಸಲು ಬಂದಿದ್
ವಿಮಾನ ನಿಲ್ದಾಣದಲ್ಲಿ ಇಬ್ಬರು ನಟ-ನಟಿಯರು ಕೆಜುಯಲ್ ಲುಕ್‌ನಲ್ಲಿ ಕಾಣಿಸಿಕೊಂಡರು. ಜೆಂಡಾಯಾ ಬಿಳಿ ಟೀ-ಶರ್ಟ್, ಪ್ಯಾಂಟ್ ಮತ್ತು ಜಾಕೆಟ್‌ನಲ್ಲಿ ಕಾಣಿಸಿಕೊಂಡರೆ, ಟಾಮ್ ಹಾಲೆಂಡ್ ಗುಲಾಬಿ ಟೀ-ಶರ್ಟ್, ನೀಲಿ ಡೆನಿಮ್ ಮತ್ತು ಕಪ್ಪು ಜಾಕೆಟ್‌ನಲ್ಲಿ ಕಾಣಿಸಿಕೊಂಡರು. ಅಲ್ಲದೆ, ಟಾಮ್ ತಮ್ಮೊಂದಿಗೆ ಒಂದು ಬ್ಯಾಗ್‌ಪ್
ಕಲಿನಾ ವಿಮಾನ ನಿಲ್ದಾಣದಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡರು. ವಿಮಾನ ನಿಲ್ದಾಣದಿಂದ ಹೊರಬರುವಾಗ ಜೆಂಡಾಯಾ ನಗುತ್ತಾ ಕಾಣಿಸಿಕೊಂಡರು. ಆದರೆ, ಟಾಮ್ ವಿಮಾನ ನಿಲ್ದಾಣದಿಂದ ಹೊರಬಂದು ನೇರವಾಗಿ ಕಾರಿನತ್ತ ಹೋದರು.
ಮೊದಲ ಬಾರಿಗೆ ಒಟ್ಟಾಗಿ ಮುಂಬೈಗೆ ಆಗಮಿಸಿರುವ ಈ ಇಬ್ಬರು ನಟರ ಭಾರತ ಭೇಟಿಯ ಕಾರಣವನ್ನು ಅಭಿಮಾನಿಗಳು ಕೇಳುತ್ತಿದ್ದಾರೆ.