ಶಾರುಖ್ ತಿಳಿಸಿದ್ದರು, ‘ನಾನು ದೆಹಲಿಯಲ್ಲಿ ನನ್ನ ಮನೆಯಲ್ಲಿ ಮಲಗಿದ್ದೆ. ಆಗ ‘ದಿವಾನಾ’ ಚಿತ್ರದ ‘ಏಸಿ ದಿವಾನ್ಗೀ…’ ಎಂಬ ಹಾಡು ಕೇಳಿಸಿತು. ಎದ್ದಾಗ ತಿಳಿದುಕೊಂಡೆ ದಿವ್ಯ ಈ ಲೋಕದಲ್ಲಿಲ್ಲ ಎಂದು !’
‘ದಿವಾನಾ’ ಚಿತ್ರದ ಡಬ್ಬಿಂಗ್ ಮುಗಿಸಿ ನಾನು ಸಿ ರಾಕ್ ಹೋಟೆಲ್‌ನಿಂದ ಹೊರಬರುತ್ತಿದ್ದಾಗ ದಿವ್ಯಾ ಬರುತ್ತಿದ್ದಳು. ನಾನು ಅವಳಿಗೆ ‘ಹಲೋ’ ಎಂದು ಹೇಳಿದೆ. ಅದಕ್ಕೆ ಅವಳು, “ನೀವು ಒಬ್ಬ ಉತ್ತಮ ನಟರಲ್ಲ, ಬದಲಿಗೆ ಒಂದು ಸಂಸ್ಥೆಯೇ” ಎಂದು ಹೇಳಿದಳು.
ಈ ಚಿತ್ರದ ಮೂಲಕ ಅವರು 1992ರಲ್ಲಿ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದರು. ಹಾಗೆಯೇ ಈ ಚಿತ್ರದಲ್ಲಿ ಕೆಲಸ ಮಾಡುವಾಗ ಅವರಿಗೆ ದಿವ್ಯಾ ಭಾರ್ತಿಯಂತಹ ಒಳ್ಳೆಯ ಸ್ನೇಹಿತೆ ಸಿಕ್ಕಳು.
ಶಾರುಖ್ ಖಾನ್ ದಿವ್ಯಾ ಭಾರತಿಯವರೊಂದಿಗೆ ಕೆಲಸ ಮಾಡಿದ್ದರು. ಏಪ್ರಿಲ್ ೫, ೧೯೯೩ ರಂದು ದಿವ್ಯಾ ಭಾರತಿಯವರ ಮರಣದ ಸುದ್ದಿ ಸಂಪೂರ್ಣ ಬಾಲಿವುಡ್‌ಗೆ ಆಘಾತ ನೀಡಿತ್ತು.