೨೦೦೩ರಲ್ಲಿ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರಿದರು ಮತ್ತು ೨೦೦೪ರಲ್ಲಿ, ಭಾರತೀಯ ಜನತಾ ಪಕ್ಷದಿಂದ ರಾಜಸ್ಥಾನದ ಬಿಕಾನೀರ್‌ನಿಂದ ಸಂಸದರಾಗಿ ಆಯ್ಕೆಯಾದರು.
ಅವರ ನಿಜವಾದ ಹೆಸರು ಧರ್ಮೇಂದ್ರ ಸಿಂಗ್ ದೇವ್.
1980ರಲ್ಲಿ ಧರ್ಮೇಂದ್ರರು ಹೇಮಾ ಮಾಲಿನಿಯವರನ್ನು ವಿವಾಹವಾಗಬೇಕಿತ್ತು. ಆದರೆ ಆಗ ಅವರ ಮೊದಲ ಪತ್ನಿ ಪ್ರಕಾಶ್ ಕೌರ್ ಅವರು ಅವರಿಗೆ ವಿಚ್ಛೇದನ ನೀಡಿರಲಿಲ್ಲ. ಇದರಿಂದಾಗಿ ಧರ್ಮೇಂದ್ರರು ಇಸ್ಲಾಂ ಧರ್ಮವನ್ನು ಅಳವಡಿಸಿಕೊಂಡರು.