ಮುಂಬೈ ಇಂಡಿಯನ್ಸ್ ಭಾರತದ ಇಂಡಿಯನ್ ಪ್ರೀಮಿಯರ್ ಲೀಗ್‌ನ ಅತಿ ಯಶಸ್ವಿ ಫ್ರಾಂಚೈಸಿ ಆಗಿದೆ. ಈ ತಂಡವು ಐಪಿಎಲ್ ನ 5 ಪ್ರಶಸ್ತಿಗಳನ್ನು ಗೆದ್ದಿದೆ. 2013, 2015, 2017, 2019 ಮತ್ತು 2020ರ ಸೀಸನ್‌ಗಳಲ್ಲಿ ಈ ಫ್ರಾಂಚೈಸಿ ಚಾಂಪಿಯನ್ ಆಗಿತ್ತು.
ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಭಾರತದ ಅಂಡರ್-19 ವಿಶ್ವಕಪ್ ವಿಜೇತ ನಾಯಕ ಉನ್ಮುಕ್ತ ಚಂದ್ ಮತ್ತು ನ್ಯೂಜಿಲೆಂಡ್‌ನ ಕೋರಿ ಆಂಡರ್ಸನ್ ರಂತಹ ದೊಡ್ಡ ಆಟಗಾರರು ಭಾಗವಹಿಸಲಿದ್ದಾರೆ. ಉನ್ಮುಕ್ತ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡದಿಂದಲೂ, ಆಂಡರ್ಸನ್ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ತಂಡದಿಂದಲೂ ಆಡುವುದನ್ನ
ಈ ಲೀಗ್‌ನ ಮೊದಲ ಸೀಸನ್ ಜುಲೈ 13 ರಿಂದ 30 ರವರೆಗೆ ನಡೆಯಲಿದೆ. ಆರು ತಂಡಗಳು ಭಾಗವಹಿಸಲಿವೆ. ಅವುಗಳಲ್ಲಿ ಡಲ್ಲಾಸ್, ಸೇಂಟ್ ಫ್ರಾನ್ಸಿಸ್ಕೋ, ನ್ಯೂಯಾರ್ಕ್ ಸಿಟಿ, ಸಿಯಾಟಲ್, ಲಾಸ್ ಏಂಜಲೀಸ್ ಮತ್ತು ವಾಷಿಂಗ್ಟನ್ ಡಿ.ಸಿ. ತಂಡಗಳು ಸೇರಿವೆ.
ಈ ಟೂರ್ನಮೆಂಟ್‌ನಲ್ಲಿ ಡಿ.ಸಿ., ಕೆಕೆಆರ್ ಮತ್ತು ಸಿಎಸ್‌ಕೆ ತಂಡಗಳು ಸಹ ಭಾಗವಹಿಸುತ್ತಿದ್ದು, ಇದು ಮುಂಬೈಗೆ ಐದನೇ ಫ್ರಾಂಚೈಸಿಯಾಗಿದೆ.