ಏಷ್ಯಾ ಕಪ್‌ನ ಆರಂಭಿಕ ಹಂತದಲ್ಲಿ ಭಾರತೀಯ ತಂಡ ಎರಡು ಪಂದ್ಯಗಳನ್ನು ಆಡಲಿದೆ. ಒಂದು ಪಂದ್ಯವನ್ನಾದರೂ ಗೆದ್ದರೆ ತಂಡ ಸೂಪರ್-೪ ಹಂತಕ್ಕೆ ತಲುಪುತ್ತದೆ, ಅಲ್ಲಿ ಅವರು ಮೂರು ಪಂದ್ಯಗಳನ್ನು ಆಡಬೇಕಾಗುತ್ತದೆ. ಭಾರತ ತಂಡ ಫೈನಲ್‌ಗೂ ತಲುಪಿದರೆ, ಒಟ್ಟಾರೆಯಾಗಿ ಆರು ಪಂದ್ಯಗಳನ್ನು ಆಡಿದಂತಾಗುತ್ತದೆ.