ಜನವರಿಯಲ್ಲಿ ಫುಟ್ಬಾಲ್ ವರ್ಗಾವಣೆ ಅವಧಿ ಮುಗಿದ ನಂತರ, ಮುಂದಿನ ವರ್ಗಾವಣೆ ಅವಧಿಯಲ್ಲಿ ಆಗುವ ಬದಲಾವಣೆಗಳ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ಅರ್ಜೆಂಟೀನಾ ತಂಡದಲ್ಲಿ ಸ್ಥಾನ ಪಡೆದ ನಂತರ ಅಂತಾರಾಷ್ಟ್ರೀಯ ವಿರಾಮದ ಕಾರಣ ಮೆಸ್ಸಿ ತಮ್ಮ ದೇಶಕ್ಕೆ ಮರಳಿದ್ದಾರೆ. ಪನಾಮ ಮತ್ತು ಕುರಾಕಾವ್ ವಿರುದ್ಧ ಸ್ನೇಹಪೂರ್ಣ ಪಂದ್ಯಗಳನ್ನು ಮೆಸ್ಸಿ ಆಡಲಿದ್ದಾರೆ.
ಸೋಮವಾರ ರಾತ್ರಿ ತಮ್ಮ ಕುಟುಂಬದೊಂದಿಗೆ ಊಟ ಮಾಡಲು ಮೆಸ್ಸಿ ಅವರು ತಮ್ಮ ಹೋಮ್‌ಟೌನ್ ಅರ್ಜೆಂಟೀನಾದ ರೋಸಾರಿಯೋಗೆ ತೆರಳಿದ್ದರು. ಆದರೆ ಮೆಸ್ಸಿ ಅವರು ನಗರದಲ್ಲಿ ಇರುವ ಬಗ್ಗೆ ಸುದ್ದಿ ಹಬ್ಬಿತು. ಕ್ಷಣಮಾತ್ರದಲ್ಲಿ ಅವರನ್ನು ಕಾಣಲು ಜನಸಾಗರ ಸೇರಿತು. ಫಲಿತಾಂಶವಾಗಿ, ಮೆಸ್ಸಿ ಅವರು ತಮ್ಮ ಊಟವನ್ನು ಪೂರ್ಣಗೊಳಿಸಲು
ತಮ್ಮ ಹೋಮ್‌ಟೌನ್ ರೋಸಾರಿಯೊದಲ್ಲಿ ಕಾಣಿಸಿಕೊಂಡಾಗ ಅಪಾರ ಜನಸಾಗರವೇ ಸೇರಿದ್ದು, ಪೊಲೀಸ್ ಪಡೆ ರಕ್ಷಣೆ ನೀಡಬೇಕಾಯಿತು.