ರೋಹಿತ್‌ರ ಸರಾಸರಿ 43.75 ಆಗಿದೆ. ಅದೇ ರೀತಿ, ಕೊಹ್ಲಿ 32.18ರ ಸರಾಸರಿಯಿಂದ ರನ್ ಗಳಿಸಿದ್ದಾರೆ. ರಾಹುಲ್ 11 ಪಂದ್ಯಗಳಲ್ಲಿ 30.28ರ ಸರಾಸರಿಯಿಂದ 636 ರನ್ ಗಳಿಸಿದ್ದಾರೆ.
ಐದು ದೇಶಗಳ ಆಟಗಾರರಿಂದ ತಂಡ ರಚನೆಯಾಗಿದೆ.
ವಿಜಡನ್ 2021-2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿನ ಆಟಗಾರರ ಪ್ರದರ್ಶನವನ್ನು ಆಧರಿಸಿ 11 ಆಟಗಾರರ ತಂಡವನ್ನು ಆಯ್ಕೆ ಮಾಡಿದೆ. ಈ ಬಾರಿ ಭಾರತದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್ ಅವರಿಗೆ ಸ್ಥಾನ ದೊರೆತಿಲ್ಲ.
ಭಾರತದಿಂದ ಜಡೇಜಾ, ಪಂತ್ ಮತ್ತು ಬುಮ್ರಾ ಅವರಿಗೆ ಸ್ಥಾನ; ಪಾಕಿಸ್ತಾನ, ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್‌ನಿಂದ ಯಾವುದೇ ಆಟಗಾರರಿಲ್ಲ