ವಾಲ್ವರ್ಟ್ ಅವರಿಂದ ಸತತ ಎರಡನೇ ಅರ್ಧಶತಕ

ಗುಜರಾತ್ ತಂಡದ ಆರಂಭಿಕ ಆಟಗಾರ್ತಿ ಲಾರಾ ವಾಲ್ವರ್ಟ್ ಅವರು ಸತತ ಎರಡನೇ ಪಂದ್ಯದಲ್ಲೂ ಅರ್ಧಶತಕ ಸಿಡಿಸಿದ್ದಾರೆ. ಎರಡನೇ ವಿಕೆಟ್‌ಗೆ ಸಬ್ಬಿನೇನಿ ಮೇಘನಾ ಅವರೊಂದಿಗೆ 63 ರನ್‌ಗಳ ಮತ್ತು ಮೂರನೇ ವಿಕೆಟ್‌ಗೆ ಆಶ್ಲೇ ಗಾರ್ಡನರ್ ಅವರೊಂದಿಗೆ 52 ರನ್‌ಗಳ ಜೊತೆಯಾಟವನ್ನು ನೀಡಿದರು. 17ನೇ ಓವರ್‌ನಲ್ಲಿ ಶ್ರೇಯಂಕಾ

ಮಂಧಾನ-ಡಿವೈನ್‌ ಜೋಡಿ ಆಕ್ರಮಣಕಾರಿ ಆರಂಭ ನೀಡಿದರು

189 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ನಾಯಕಿ ಸ್ಮೃತಿ ಮಂಧಾನ ಮತ್ತು ಸೋಫಿ ಡಿವೈನ್ ಅವರು ಆಕ್ರಮಣಕಾರಿ ಆರಂಭವನ್ನು ಒದಗಿಸಿದರು.

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು

ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಜೈಂಟ್ಸ್ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಸೋಲಿಸಿದೆ. ಟಾಸ್ ಗೆದ್ದ ಗುಜರಾತ್ ತಂಡವು ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ಉತ್ತರವಾಗಿ ಬ

ಡಬ್ಲ್ಯುಪಿಎಲ್ ನಲ್ಲಿ ಶತಕ ಬಾರಿಸಲು ಸೋಫಿ ಡಿವೈನ್ ವಿಫಲ:

ಆರ್‌ಸಿಬಿ 189 ರನ್‌ಗಳ ಗುರಿಯನ್ನು 15.3 ಓವರ್‌ಗಳಲ್ಲಿ ಚೇಸ್ ಮಾಡಿ ಗುಜರಾತ್ ಅನ್ನು ಸೋಲಿಸಿತು.

Next Story