ಮ್ಯಾಚ್ ನಂತರ ೪೨,೦೦೦ ಅಭಿಮಾನಿಗಳ ಸಮ್ಮುಖದಲ್ಲಿ ಮೆಸ್ಸಿ ಅವರಿಗೆ ೧೦೦ ಗೋಲುಗಳನ್ನು ಪೂರ್ಣಗೊಳಿಸಿದ್ದಕ್ಕಾಗಿ ಪ್ರಶಸ್ತಿಯನ್ನು ನೀಡಲಾಯಿತು. ನಂತರ ಅರ್ಜೆಂಟೀನಾ ತಂಡದ ಆಟಗಾರರು ಕ್ರೀಡಾಂಗಣದಲ್ಲಿ ಅಭಿಮಾನಿಗಳ ಮುಂದೆ ವಿಶ್ವಕಪ್ ಟ್ರೋಫಿಯನ್ನು ಪ್ರದರ್ಶಿಸಿ ಆಚರಿಸಿದರು.
ಫೀಫಾ ಶ್ರೇಯಾಂಕದಲ್ಲಿ 86ನೇ ಸ್ಥಾನದಲ್ಲಿರುವ ಕುರಾಕಾವ್ ತಂಡ, ಕೇವಲ 20 ನಿಮಿಷ ಮಾತ್ರ ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಯಿತು. 20ನೇ ನಿಮಿಷದಲ್ಲಿ ಮೆಸ್ಸಿ ಅವರು ಲೋ ಸೆಲ್ಸೋರಿಂದ ಒಂದು ಪಾಸ್ ಪಡೆದು, ಬಾಕ್ಸ್‌ನೊಳಗೆ ಅದ್ಭುತ ಶಾಟ್ ಮೂಲಕ ಗೋಲು ಗಳಿಸಿದರು. ಇದಾದ ನಂತರ 23ನೇ ನಿಮಿಷದಲ್ಲಿ ಗೊಂಜಾಲೆಜ್ ಗ
ಮೆಸ್ಸಿ ವಿಶ್ವ ಫುಟ್ಬಾಲ್‌ನಲ್ಲಿ ಅತಿ ಹೆಚ್ಚು ಅಂತರರಾಷ್ಟ್ರೀಯ ಗೋಲುಗಳನ್ನು ಗಳಿಸಿದ ಮೂರನೇ ಆಟಗಾರರಾಗಿದ್ದಾರೆ. ಅರ್ಜೆಂಟೀನಾದಲ್ಲಿ ಅವರು ಅತಿ ಹೆಚ್ಚು ಗೋಲುಗಳನ್ನು ಗಳಿಸಿದ ಆಟಗಾರರಾಗಿದ್ದಾರೆ. ಅವರ ಹಿಂದೆ ಗ್ಯಾಬ್ರಿಯಲ್ ಬ್ಯಾಟಿಸ್ಟುಟಾ (56 ಗೋಲುಗಳು) ಮತ್ತು ಸೆರ್ಗಿಯೋ ಅಗುಯೆರೊ (41 ಗೋಲುಗಳು) ಇದ್ದಾರೆ
ಫ್ರೆಂಡ್ಲಿ ಪಂದ್ಯದಲ್ಲಿ ಕ್ಯುರಾಸೊವನ್ನು ಸೋಲಿಸಿ, ಹ್ಯಾಟ್ರಿಕ್‌ನೊಂದಿಗೆ ಮೆಸ್ಸಿಯವರ ಅಂತಾರಾಷ್ಟ್ರೀಯ 100 ಗೋಲುಗಳು ಪೂರ್ಣಗೊಂಡಿವೆ.