ಐಪಿಎಲ್ 2023 ರ ಟಿವಿ ಪ್ರಸಾರ ಹಕ್ಕುಗಳು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ಗೆ ಸೇರಿವೆ. ಆದ್ದರಿಂದ, ಟಿವಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 2023 ರ ಎಲ್ಲಾ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುವುದು. ಡಿಸ್ನಿ-ಸ್ಟಾರ್ ಐಪಿಎಲ್ಗಾಗಿ ಭಾರತದ ಮೊದಲ 4K ಟಿವಿ ಚಾನೆಲ್ ಅನ
ನೀವು ಉಚಿತವಾಗಿ IPL ಪಂದ್ಯಗಳನ್ನು ವೀಕ್ಷಿಸಲು ಬಯಸಿದರೆ, ಎರಡು ವಿಧಾನಗಳಿವೆ. ಮೊದಲನೆಯದು - ಜಿಯೋ ಸಿನಿಮಾ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಎರಡನೆಯದು - ನೀವು ನೇರವಾಗಿ ಜಿಯೋ ಸಿನಿಮಾ ವೆಬ್‌ಸೈಟ್‌ಗೆ ಭೇಟಿ ನೀಡಿ ಪಂದ್ಯವನ್ನು ಆನಂದಿಸಬಹುದು. ಏರ್‌ಟೆಲ್, ಜಿಯೋ, VI ಮತ್ತು BSNL ಸೇರಿದಂತೆ ಇತರ
ಜಿಯೋ ಸಿನಿಮಾ IPL 2023 ರ ಅಧಿಕೃತ ನೇರ ಪ್ರಸಾರ ಪಾಲುದಾರವಾಗಿದೆ. ನೀವು ಜಿಯೋ ಬಳಕೆದಾರರಲ್ಲದಿದ್ದರೂ ಸಹ, ಜಿಯೋ ಸಿನಿಮಾದಲ್ಲಿ IPL ಅನ್ನು ಆನಂದಿಸಬಹುದು. ಇದಕ್ಕೆ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಇಂಟರ್ನೆಟ್ ಸಂಪರ್ಕ ಇರಬೇಕು.
ಜಿಯೋ ಸಿಮ್ ಇರಲೇಬೇಕೆಂದಿಲ್ಲ. ಇದಕ್ಕಾಗಿ ಏನು ಮಾಡಬೇಕೆಂದು ಇಲ್ಲಿ ತಿಳಿದುಕೊಳ್ಳಿ.