ಅದೇ ವೇಳೆ ಮಯಾಂಕ್ ಅಗರ್ವಾಲ್, ಭುವನೇಶ್ವರ್ ಕುಮಾರ್ ಮತ್ತು ರಾಹುಲ್ ತ್ರಿಪಾಠಿ ಮುಂತಾದ ಭಾರತೀಯ ಆಟಗಾರರು ತಂಡಕ್ಕೆ ಬಲ ತುಂಬುತ್ತಿದ್ದಾರೆ. ಮೊದಲ ಪಂದ್ಯಕ್ಕೆ ಆಡಮ್ ಮಾರ್ಕ್ರಾಮ್, ಮಾರ್ಕೊ ಜಾನ್ಸೆನ್ ಮತ್ತು ಹೆನ್ರಿಕ್ ಕ್ಲಾಸೆನ್ ಅವರ ಸೇವೆ ಇಲ್ಲದೆ ತಂಡ ಕಾರ್ಯ ನಿರ್ವಹಿಸಬೇಕಾಗುತ್ತದೆ. ಈ ಮೂವರೂ ದಕ್ಷಿಣ ಆ
ಸನ್‌ರೈಸರ್ಸ್ ಹೈದರಾಬಾದ್ ತಂಡದ ಹಿಂದಿನ ಸೀಸನ್‌ನ ಪ್ರದರ್ಶನ ಅಷ್ಟಾಗಿ ಅದ್ಭುತವಾಗಿರಲಿಲ್ಲ. ತಂಡ ಕಳೆದ ಸೀಸನ್‌ನಲ್ಲಿ ಲೀಗ್ ಹಂತವನ್ನಷ್ಟೇ ತಲುಪಿತ್ತು. 14 ಪಂದ್ಯಗಳಲ್ಲಿ ಎಂಟು ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಈ ಕಾರಣದಿಂದಾಗಿ ಅವರು 8ನೇ ಸ್ಥಾನದಲ್ಲಿ ಟೂರ್ನಮೆಂಟ್ ಮುಗಿಸಬೇಕಾಯಿತು. ಆದರೆ 10 ಸೀಸನ
ಐಪಿಎಲ್ 2023ರಲ್ಲಿ ಉತ್ತಮ ಆರಂಭಕ್ಕಾಗಿ ಎರಡೂ ತಂಡಗಳು ಕಾದಾಡಲಿವೆ. 2008ರಲ್ಲಿ ದಿವಂಗತ ಶೇನ್ ವಾರ್ನ್ ನಾಯಕತ್ವದಲ್ಲಿ ರಾಜಸ್ಥಾನ ತಂಡ ಮೊದಲ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿತ್ತು ಆದರೆ ನಂತರ ತಂಡ ಅಷ್ಟೊಂದು ಪ್ರಭಾವಶಾಲಿ ಪ್ರದರ್ಶನ ನೀಡಲಿಲ್ಲ. ಮತ್ತೊಂದೆಡೆ, ಹೈದರಾಬಾದ್ 2016ರಲ್ಲಿ ಚಾಂಪಿಯನ್ ಆಗಿತ
ಹಿಂದಿನ ಚಾಂಪಿಯನ್ ತಂಡಗಳ ನಡುವೆ ಭಾರೀ ಪೈಪೋಟಿಯ ನಿರೀಕ್ಷೆ; ಸಂಭವನೀಯ ಆಡುವ ಬಳಗ ಮತ್ತು ಪ್ರಭಾವ ಬೀರುವ ಆಟಗಾರರು