ಭಾರತದ 360° ಆಟಗಾರ ಎಂದು ಪ್ರಸಿದ್ಧರಾಗಿರುವ ಸೂರ್ಯಕುಮಾರ್ ಯಾದವ್ ಅವರು ಪಂದ್ಯಕ್ಕೂ ಮುನ್ನ ಆರ್‌ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಅವರನ್ನು ಭೇಟಿಯಾದರು. ಎರಡೂ ಆಟಗಾರರು ಪರಸ್ಪರ ಚರ್ಚಿಸಿದ ಬಳಿಕ ಒಬ್ಬರನ್ನೊಬ್ಬರು ತಬ್ಬಿಕೊಂಡ ದೃಶ್ಯ ಕಂಡುಬಂದಿತು. ಇಬ್ಬರೂ ಆಟಗಾರರು ಮೈದಾನದ ನಾಲ್ಕು ಕಡೆಗಳಿಂ
ಮುಂಬೈ ಇಂಡಿಯನ್ಸ್ ತಂಡವು ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮೆರೂನ್ ಗ್ರೀನ್ ಅವರನ್ನು ಮಿನಿ ಹರಾಜಿನಲ್ಲಿ 17.50 ಕೋಟಿ ರೂಪಾಯಿಗಳ ಬೃಹತ್ ಮೊತ್ತಕ್ಕೆ ಖರೀದಿಸಿತ್ತು. ಆದರೆ ತಮ್ಮ ಡೆಬ್ಯೂ ಪಂದ್ಯದಲ್ಲೇ ಗ್ರೀನ್ ಅವರು ರೀಸ್ ಟಾಪ್ಲೆ ಅವರ ಅದ್ಭುತ ಇನ್‌ಸ್ವಿಂಗ್ ಯಾರ್ಕರ್‌ಗೆ ಬೌಲ್ಡ್ ಆದರು. ಅವರು 4 ಎಸೆತಗಳಲ್ಲ
ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಇಳಿದ ಬೆಂಗಳೂರು ತಂಡಕ್ಕೆ ಮೊಹಮ್ಮದ್ ಸಿರಾಜ್ ಮತ್ತು ರೀಸ್ ಟಾಪ್ಲೆ ಅದ್ಭುತ ಆರಂಭವನ್ನು ಒದಗಿಸಿದರು. ಸಿರಾಜ್ ಮೂರನೇ ಓವರ್‌ನಲ್ಲಿಯೇ ಇಶಾನ್ ಕಿಶನ್‌ರ ವಿಕೆಟ್ ಪಡೆದರು. ಐದನೇ ಓವರ್‌ನ ಐದನೇ ಬಾಲ್‌ನಲ್ಲಿ ರೋಹಿತ್ ಶರ್ಮರ ವಿಕೆಟ್ ಪಡೆಯಲು ಅವರು ಬೌನ್ಸರ್ ಎಸೆದರು. ರೋಹಿತ
ಕಾರ್ತಿಕ್ ಜೊತೆ ಸಿರಾಜ್ ಡಿಕ್ಕಿ, 20ನೇ ಓವರ್‌ನಲ್ಲಿ ಸತತ ೪ ವೈಡ್ ಬೌನ್ಸರ್; MI-RCB ಪಂದ್ಯದ ಕ್ಷಣಗಳು