ಜಿಯೋ ಸಿನಿಮಾದಲ್ಲಿ ಆಕಾಶ್‌ ಜೊತೆಗೆ ಪಾರ್ಥಿವ್ ಪಟೇಲ್ ಮತ್ತು ಸುರೇಶ್ ರೈನಾ ಕೂಡ ಕಾಮೆಂಟ್ರಿ ಮಾಡುತ್ತಿದ್ದಾರೆ

ಜಿಯೋ ಸಿನಿಮಾ ಆಕಾಶ್ ಚೋಪ್ರಾ, ಪಾರ್ಥಿವ್ ಪಟೇಲ್, ಓವೇಶ್ ಶಾಹ್, ಜಹೀರ್ ಖಾನ್, ಸುರೇಶ್ ರೈನಾ, ಅನಿಲ್ ಕುಂಬ್ಳೆ, ಆರ್.ಪಿ. ಸಿಂಗ್, ಪ್ರಜ್ಞಾನ್ ಓಝಾ, ನಿಖಿಲ್ ಚೋಪ್ರಾ, ಸಬಾ ಕರೀಮ್, ಅನಂತ ತ್ಯಾಗಿ, ರಿದ್ದಿಮಾ ಪಾಠಕ್, ಸುರಭಿ ವೈದ್ಯ, ಗ್ಲೆನ್ ಸಲ್ಡಾನಾ ಅವರನ್ನು ಒಳಗೊಂಡಿದೆ.

ಜಿಯೋದ ಒಂದು ಶೋನಲ್ಲೂ ಭಾಗವಹಿಸಲಿದ್ದಾರೆ ಮಾಜಿ ಕ್ರಿಕೆಟರ್ ಆಕಾಶ್

ಆಕಾಶ್ ಚೋಪ್ರಾ ಜಿಯೋದ ಕಮೆಂಟ್ರಿ ಪ್ಯಾನೆಲ್‌ನ ಜೊತೆಗೆ, ಜಿಯೋ ಸಿನಿಮಾದ ಕ್ರಿಕೆಟ್ ಸಂಬಂಧಿತ ಇತರ ಶೋಗಳಲ್ಲೂ ಭಾಗವಹಿಸುತ್ತಿದ್ದಾರೆ. ಐಪಿಎಲ್‌ನಲ್ಲಿ ಆಡುವ ಆಟಗಾರರ ಸಂದರ್ಶನ ಮತ್ತು ಆಟಗಾರರ ಒಳಗಿನ ಕಥೆಗಳ ಮೇಲೆ ಅವರ ಒಂದು ಶೋ ಬರುತ್ತದೆ. ಆಕಾಶ್ ಚೋಪ್ರಾ ಅವರ ಆರೋಗ್ಯದ ಬಗ್ಗೆ ಜಿಯೋ ಮ್ಯಾನೇಜ್‌ಮೆಂಟ್ ಕೂಡ ಗ

ಮಾಜಿ ಕ್ರಿಕೆಟರ್ ಆಕಾಶ್ ಚೋಪ್ರಾ ಅವರಿಗೆ ಕೊರೋನಾ ಸೋಂಕು

ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಈ ವಿಷಯವನ್ನು ಅವರು ತಿಳಿಸಿದ್ದಾರೆ. ಐಪಿಎಲ್ 16ನೇ ಆವೃತ್ತಿಯ ಜಿಯೋ ಸಿನಿಮಾ ಕ್ರಿಕೆಟ್ ಪಂದ್ಯ ವ್ಯಾಖ್ಯಾನ ತಂಡದಲ್ಲಿದ್ದ ಆಕಾಶ್ ಅವರಿಗೆ ಸೌಮ್ಯ ಕೊರೋನಾ ಲಕ್ಷಣಗಳು ಕಂಡುಬಂದಿದ್ದು, ಕೆಲವು ದಿನಗಳ ಕಾಲ ಅವರು ವ್ಯಾಖ್ಯಾನದಿಂದ ದೂರ ಉಳಿಯಲಿದ್ದಾರೆ.

ಆಕಾಶ್ ಚೋಪ್ರಾ ಕೊರೋನಾ ಪಾಸಿಟಿವ್

ಸ್ವತಃ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ, ಕಾಮೆಂಟರಿ ಮಾಡಲು ಸಾಧ್ಯವಾಗುವುದಿಲ್ಲ.

Next Story