ಪಂತ್ ಅವರು ₹117.8 ಕೋಟಿ ಗಳಿಸಿದ್ದಾರೆ.
ನರೈನ್ ಅವರು ₹125.25 ಕೋಟಿ ಸಂಪಾದಿಸಿದ್ದಾರೆ.
ಜಡೇಜಾ ಅವರು ₹143.1 ಕೋಟಿ ಗಳಿಸಿದ್ದಾರೆ.
ಧೋನಿ ಅವರು ₹192.84 ಕೋಟಿ ಗಳಿಸಿದ್ದಾರೆ.
ವಿರಾಟ್ ಕೊಹ್ಲಿ ₹209.2 ಕೋಟಿ ಆದಾಯ ಗಳಿಸಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ನಾಯಕ ₹210.9 ಕೋಟಿ ಗಳಿಸಿದ್ದಾರೆ.
ಐಪಿಎಲ್ 2025 ರಲ್ಲಿ ಅತ್ಯುತ್ತಮ ಪ್ರದರ್ಶನದೊಂದಿಗೆ ಭಾರಿ ಗಳಿಕೆ ಮಾಡಿದ ಟಾಪ್ 7 ಆಟಗಾರರ ಬಗ್ಗೆ ತಿಳಿಯಿರಿ.