ಏಪ್ರಿಲ್ 3 ರಂದು ದೇಶದಲ್ಲಿ 3038 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿವೆ. 2069 ಜನರು ಈ ರೋಗದಿಂದ ಚೇತರಿಸಿಕೊಂಡಿದ್ದಾರೆ, ಆದರೆ 9 ಜನರು ಮೃತಪಟ್ಟಿದ್ದಾರೆ. ಕೇರಳ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ದೆಹಲಿ ಮತ್ತು ಗುಜರಾತ್‌ಗಳಿಂದ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. ಈ ರಾಜ್ಯಗಳಲ್ಲಿ ಸಕ್ರಿಯ ಪ್ರಕರಣ
ಕಳೆದ 41 ದಿನಗಳಲ್ಲಿ ಕೊರೋನಾದ ಸಕ್ರಿಯ ಪ್ರಕರಣಗಳಲ್ಲಿ ಶೇಕಡಾ 959ರಷ್ಟು ಏರಿಕೆಯಾಗಿದೆ. ಫೆಬ್ರವರಿ 22 ರಂದು ದೇಶದಲ್ಲಿ ಕೇವಲ 2000 ಸಕ್ರಿಯ ಪ್ರಕರಣಗಳು ಇದ್ದವು, ಅದು ಮಾರ್ಚ್ 3 ರ ವೇಳೆಗೆ 21,000 ಕ್ಕಿಂತಲೂ ಹೆಚ್ಚಾಗಿವೆ. ಫೆಬ್ರವರಿಯಲ್ಲಿ ದೇಶದಲ್ಲಿ ಪ್ರತಿ ದಿನದ ಹೊಸ ಪ್ರಕರಣಗಳು 200 ಕ್ಕಿಂತ ಕಡಿಮೆ ಇದ
ಮಾರ್ಚ್ 3 ರಂದು ಸಕ್ರಿಯ ಪ್ರಕರಣಗಳ ಸಂಖ್ಯೆ 2,686 ಆಗಿತ್ತು, ಅದು ಸೋಮವಾರ 21,179 ಕ್ಕೆ ಏರಿಕೆಯಾಗಿದೆ. ಇದು ಅಕ್ಟೋಬರ್ ನಂತರದ ಅತಿ ಹೆಚ್ಚು ಸಂಖ್ಯೆಯಾಗಿದೆ. ಇದಕ್ಕೂ ಮೊದಲು, ಅಕ್ಟೋಬರ್ 23 ರಂದು ಸಕ್ರಿಯ ಪ್ರಕರಣಗಳ ಸಂಖ್ಯೆ 20,601 ಆಗಿತ್ತು.
ಇದು 7 ತಿಂಗಳಲ್ಲಿ ಅತಿ ಹೆಚ್ಚು; ಛತ್ತೀಸಗಡದಲ್ಲಿ ಬಾಲಕಿಯರ ಹಾಸ್ಟೆಲ್‌ನಲ್ಲಿ 19 ವಿದ್ಯಾರ್ಥಿನಿಯರಿಗೆ ಸೋಂಕು ದೃಢಪಟ್ಟಿದೆ