ಯುನೈಟೆಡ್ ಕಿಂಗ್ಡಂನಲ್ಲಿ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಇದು ಒಂದು

ಮತ್ತು ವಿಶ್ವದಾದ್ಯಂತದ ಕಲಾವಿದರು ದೇಶವನ್ನು ಪ್ರತಿನಿಧಿಸಲು ಇದನ್ನು ಹೆಚ್ಚಾಗಿ ಬಳಸುತ್ತಾರೆ.

ಈ ಸ್ಥಳವನ್ನು ಯುನೆಸ್ಕೋ ವಿಶ್ವ ಪಾರಂಪರ್ಯ ಸ್ಥಳವಾಗಿ ಘೋಷಿಸಲಾಗಿದೆ

ಪ್ರತಿ ವರ್ಷವೂ ಪ್ರವಾಸಿಗರ ಗುಂಪುಗಳು ಅದರ ಮುಂದೆ ಫೋಟೋ ತೆಗೆದುಕೊಳ್ಳಲು ಕಾಯುತ್ತಿರುತ್ತಾರೆ.

ಲಂಡನ್‌ನ ಮಧ್ಯಭಾಗದಲ್ಲಿ ವೆಸ್ಟ್‌ಮಿನ್‌ಸ್ಟರ್‌ ಅಬ್ಬೆಯ ಬಳಿ ಇರುವ ಟವರ್

ಆಗಸ್ಟ್ ಪುಗಿನ್‌ ಅವರು ವಿನ್ಯಾಸಗೊಳಿಸಿದ ಈ ಟವರ್‌ ಸುಮಾರು ನೂರು ಮೀಟರ್‌ ಎತ್ತರವಾಗಿದೆ.

ಬ್ರಿಟನ್‌ನಲ್ಲಿ ಬೇಸಗೆಯಲ್ಲಿ ಪ್ರವಾಸ ಮಾಡಲು ಅತ್ಯಂತ ಮುಖ್ಯವಾದ ಸ್ಥಳಗಳಲ್ಲಿ ಒಂದು ಬಿಗ್ ಬೆನ್

ಇದು ವಾಸ್ತವವಾಗಿ ಗಡಿಯಾರ ಗೋಪುರದ ಹೆಸರು.

Next Story