ನೀವು ಮೊದಲ ಬಾರಿಗೆ ಬುರ್ಜ್ ಖಲೀಫಾಗೆ ಬರುತ್ತಿದ್ದರೆ, ಇದು ನಿಮಗಾಗಿ

ಬುರ್ಜ್ ಖಲೀಫಾ ಪ್ರವಾಸದಲ್ಲಿ ಹಲವು ಅಂಶಗಳು ಸೇರಿವೆ

ಖಚಿತವಾಗಿ 124ನೇ ಮಹಡಿಯಾಗಿರುವ ಶಿಖರವನ್ನು ತಲುಪಬಹುದು ಮತ್ತು ಕೆಳಗಿನ ಕಟ್ಟಡಗಳು ಹಾಗೂ ಬೆರಗುಗೊಳಿಸುವ ಆಕಾಶದೆಗೆಲನ್ನು ಕಣ್ತುಂಬಿಕೊಳ್ಳಬಹುದು.

ಬುರ್ಜ್ ಖಲೀಫಾ ಮತ್ತು ದುಬೈ ಯುಎಇಯ ಪ್ರತೀಕಗಳು

ಬಹುಶಃ ಅಬುಧಾಬಿ ಯಾರ ನೆನಪಿನಲ್ಲಿಯೂ ಇರದೇ ಇರಬಹುದು, ಆದರೆ ಬುರ್ಜ್ ಖಲೀಫಾ ಎಂಬ ಹೆಸರನ್ನು ಯಾರೂ ಮರೆಯಲು ಸಾಧ್ಯವಿಲ್ಲ.

Next Story