ಪಪ್ಪಾಯ ಹಣ್ಣಿನ ಪ್ರಯೋಜನಗಳು

ಪಪ್ಪಾಯ ಹಣ್ಣು ಕಡಿಮೆ ಕ್ಯಾಲೋರಿಗಳನ್ನು ಮತ್ತು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತದೆ, ಇದು ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡುತ್ತದೆ.

ಪಪ್ಪಾಯಿಯೊಂದಿಗೆ ಇತರ ಆರೋಗ್ಯಕರ ಅಭ್ಯಾಸಗಳು

ಪಪ್ಪಾಯಿಯನ್ನು ಸೇವಿಸುವುದರೊಂದಿಗೆ ಸಮತೋಲಿತ ಆಹಾರ ಮತ್ತು ವ್ಯಾಯಾಮ ಬಹಳ ಮುಖ್ಯ.

ತೂಕ ಇಳಿಕೆಗಾಗಿ ಸೂಕ್ತ ಪ್ರಮಾಣದಲ್ಲಿ ಪಪ್ಪಾಯಿ ಸೇವಿಸಿ

ತೂಕವನ್ನು ಕಡಿಮೆ ಮಾಡಿಕೊಳ್ಳಲು 1-2 ಕಪ್ ಪಪ್ಪಾಯಿಯನ್ನು ಸೇವಿಸಲು ಸಲಹೆ ನೀಡಲಾಗುತ್ತದೆ.

ಸಂಜೆ ತಿಂಡಿಗೆ ಪಪ್ಪಾಯಿ

ಸಂಜೆಯ ಲಘು ತಿಂಡಿಯಾಗಿ ಪಪ್ಪಾಯಿ ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ತಪ್ಪಿಸುತ್ತದೆ.

ಪಪ್ಪಾಯ ಹಣ್ಣಿನ ಸ್ಮೂಥಿ ತಯಾರಿಸಿ

ಪಪ್ಪಾಯ ಹಣ್ಣಿನ ಸ್ಮೂಥಿಯು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಕೊಬ್ಬನ್ನು ಕರಗಿಸುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.

ಪಪ್ಪಾಯಿ ಮತ್ತು ನಿಂಬೆಹಣ್ಣಿನ ಸೇವನೆ

ಪಪ್ಪಾಯಿಯೊಂದಿಗೆ ನಿಂಬೆಹಣ್ಣನ್ನು ಬೆರೆಸಿ ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ತೂಕ ಇಳಿಸಿಕೊಳ್ಳಲು ಸಹಕಾರಿಯಾಗುತ್ತದೆ.

ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ಸೇವಿಸಿ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣನ್ನು ಸೇವಿಸುವುದರಿಂದ ಚಯಾಪಚಯ ಕ್ರಿಯೆ (metabolism) ವೇಗಗೊಳ್ಳುತ್ತದೆ, ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಪಪ್ಪಾಯಿಯಿಂದ ಹೊಟ್ಟೆಯ ಬೊಜ್ಜು ಕರಗಿಸಿ

ಹೊಟ್ಟೆಯ ಬೊಜ್ಜು ಕಡಿಮೆ ಮಾಡಲು ಪಪ್ಪಾಯಿ ಸಹಾಯಕವಾಗಿದೆ.

Next Story