ಭೂತಾನ್‌ನ ಆರ್ಡರ್ ಆಫ್ ದಿ ಡಕ್ ಗ್ಯಾಲ್ಪೊ (2021)

2021 ರಲ್ಲಿ ಭೂತಾನ್ ಪ್ರಧಾನ ಮಂತ್ರಿ ಮೋದಿಯವರಿಗೆ ಆರ್ಡರ್ ಆಫ್ ದಿ ಡಕ್ ಗ್ಯಾಲ್ಪೊ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಇದು ಭೂತಾನ್‌ನ ಅತ್ಯುನ್ನತ ನಾಗರಿಕ ಗೌರವವಾಗಿದೆ.

ಪಲಾವ್‌ನ ಎಬಾಕಲ್ ಪ್ರಶಸ್ತಿ (2023)

2023 ರಲ್ಲಿ ಪಲಾವ್ ಪ್ರಧಾನ ಮಂತ್ರಿ ಮೋದಿಯವರಿಗೆ ಎಬಾಕಲ್ ಪ್ರಶಸ್ತಿಯನ್ನು ನೀಡಿದೆ, ಇದು ಅವರ ಜಾಗತಿಕ ನಾಯಕತ್ವಕ್ಕೆ ಸಿಕ್ಕ ಮನ್ನಣೆಯಾಗಿದೆ.

ಅಮೆರಿಕದ ಲೀಜನ್ ಆಫ್ ಮೆರಿಟ್ ಪ್ರಶಸ್ತಿ (2020)

2020 ರಲ್ಲಿ, ಅಮೆರಿಕವು ಪ್ರಧಾನಮಂತ್ರಿ ಮೋದಿಯವರಿಗೆ ಯುನೈಟೆಡ್ ಸ್ಟೇಟ್ಸ್ ಆರ್ಮ್ಡ್ ಫೋರ್ಸಸ್ ಪ್ರಶಸ್ತಿಯಾದ ಲೀಜನ್ ಆಫ್ ಮೆರಿಟ್ ಅನ್ನು ನೀಡಿ ಗೌರವಿಸಿತು.

ರಷ್ಯಾದ ದ ಆರ್ಡರ್ ಆಫ್ ಸೆಂಟ್ ಆಂಡ್ರ್ಯೂ (2019)

ಪ್ರಧಾನಮಂತ್ರಿ ಮೋದಿಯವರಿಗೆ ರಷ್ಯಾವು ಆರ್ಡರ್ ಆಫ್ ಸೆಂಟ್ ಆಂಡ್ರ್ಯೂ ದ ಅಪೋಸ್ಟಲ್ ಗೌರವವನ್ನು ನೀಡಿದೆ, ಇದು ರಷ್ಯಾದ ಅತ್ಯುನ್ನತ ನಾಗರಿಕ ಗೌರವವಾಗಿದೆ.

ಬಹ್ರೇನ್‌ನ ಕಿಂಗ್ ಹಮದ್ ಆರ್ಡರ್ ಆಫ್ ದ ರೆನೆಸಾನ್ಸ್ (2019)

2019ರಲ್ಲಿ ಬಹ್ರೇನ್ ಪ್ರಧಾನಮಂತ್ರಿ ಮೋದಿಯವರಿಗೆ ದ ಕಿಂಗ್ ಹಮದ್ ಆರ್ಡರ್ ಆಫ್ ದ ರೆನೆಸಾನ್ಸ್ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ಮಾಲ್ಡೀವ್ಸ್‌ನ ನಿಶಾನ್ ಇಜ್ಜುದ್ದೀನ್ (2019)

ಮಾಲ್ಡೀವ್ಸ್ 2019 ರಲ್ಲಿ ಪ್ರಧಾನ ಮಂತ್ರಿ ಮೋದಿಯವರಿಗೆ ನಿಶಾನ್ ಇಜ್ಜುದ್ದೀನ್ ಗೌರವವನ್ನು ನೀಡಿ, ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಿತು.

ಯುಎಇಯ ಆರ್ಡರ್ ಆಫ್ ಜಾಯೆದ್ (2019)

2019 ರಲ್ಲಿ, ಸಂಯುಕ್ತ ಅರಬ್ ಸಂಸ್ಥಾನವು (ಯುಎಇ) ಪ್ರಧಾನಮಂತ್ರಿ ಮೋದಿಯವರಿಗೆ ಆರ್ಡರ್ ಆಫ್ ಜಾಯೆದ್ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ಸೌದಿ ಅರೇಬಿಯಾದ ಅತ್ಯುನ್ನತ ನಾಗರಿಕ ಸನ್ಮಾನ (2016)

2016ರಲ್ಲಿ ಸೌದಿ ಅರೇಬಿಯಾವು ಪ್ರಧಾನ ಮಂತ್ರಿ ಮೋದಿಯವರಿಗೆ ಕಿಂಗ್ ಅಬ್ದುಲ್ ಅಜೀಜ್ ಸ್ಯಾಶ್ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ಫಿಲಿಸ್ತೀನ್‌ನ ಗ್ರ್ಯಾಂಡ್ ಕಾಲರ್ (2018)

ಇಸ್ರೇಲ್-ಫಿಲಿಸ್ತೀನ್ ಸಂಘರ್ಷದ ನಡುವೆ, ಫಿಲಿಸ್ತೀನ್ ಪ್ರಧಾನ ಮಂತ್ರಿ ಮೋದಿಯವರಿಗೆ ಫಿಲಿಸ್ತೀನ್‌ನ ಗ್ರ್ಯಾಂಡ್ ಕಾಲರ್ ಆಫ್ ದ ಸ್ಟೇಟ್ ಆಫ್ ಫಿಲಿಸ್ತೀನ್ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ಅಫ್ಘಾನಿಸ್ತಾನದ ಅತ್ಯುನ್ನತ ನಾಗರಿಕ ಗೌರವ (2016)

ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಅಫ್ಘಾನಿಸ್ತಾನದ ಅತ್ಯುನ್ನತ ನಾಗರಿಕ ಗೌರವವಾದ ಅಮಿರ್ ಅமானுಲ್ಲಾ ಖಾನ್ ಪ್ರಶಸ್ತಿಯನ್ನು 2016ರಲ್ಲಿ ನೀಡಲಾಯಿತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಂದ ಗೌರವಗಳು

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕಳೆದ 10 ವರ್ಷಗಳಲ್ಲಿ 20 ದೇಶಗಳಿಂದ ಗೌರವಗಳು ದೊರೆತಿವೆ.

Next Story