JSW MG ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರು ವಿಂಡ್ಸರ್ (Windsor) ನ ಇನ್ಸ್ಪೈರ್ ಎಡಿಷನ್ (Inspire Edition) ಅನ್ನು ಪರಿಚಯಿಸಿದೆ. ಈ ಲಿಮಿಟೆಡ್ ಎಡಿಷನ್ 300 ಯೂನಿಟ್ಗಳಲ್ಲಿ ಮಾತ್ರ ಲಭ್ಯವಿದೆ. ಇದರಲ್ಲಿ 38 kWh ಬ್ಯಾಟರಿ, BaaS ಮಾದರಿ, ಕಸ್ಟಮ್ ಅಲಾಯ್ ವೀಲ್ಸ್, ವಾಚ್ ವೆಲ್ನೆಸ್ ಆಪ್ (Watch Wellness App) ಮತ್ತು ಹೆಚ್ಚುವರಿ









