ಹಿಂದಿ ಕಾಮೆಂಟ್ರಿ ಪ್ಯಾನೆಲ್‌ನಲ್ಲಿ ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಮಿಥಾಲಿ ರಾಜ್, ಮೊಹಮ್ಮದ್ ಕೈಫ್, ಸಂಜಯ್ ಮಂಜ್ರೇಕರ್, ಇಮ್ರಾನ್ ತಾಹೀರ್, ದೀಪ್ ದಾಸ್ ಗುಪ್ತ, ಅಜಯ್ ಮೆಹ್ರಾ, ಪದ್ಮಜೀತ್ ಸೇಹ್ರಾವತ್, ಜತಿನ್ ಸಪ್ರು ಭಾಗವಹಿಸಲಿದ್ದಾರೆ.
59 ದಿನಗಳ ಕಾಲ ನಡೆಯುವ ಈ ಟೂರ್ನಮೆಂಟ್‌ನಲ್ಲಿ 10 ತಂಡಗಳ ನಡುವೆ ಒಟ್ಟು 74 ಪಂದ್ಯಗಳು ನಡೆಯಲಿವೆ. ಪ್ರತಿ ತಂಡವು 14 ಪಂದ್ಯಗಳನ್ನು ಆಡಲಿದೆ, ಅದರಲ್ಲಿ 7 ತನ್ನ ಮೈದಾನದಲ್ಲಿ ಮತ್ತು 7 ಎದುರಾಳಿ ತಂಡದ ಮೈದಾನದಲ್ಲಿ. 10 ತಂಡಗಳ ನಡುವೆ ಲೀಗ್ ಹಂತದಲ್ಲಿ 70 ಪಂದ್ಯಗಳು ನಡೆಯಲಿವೆ. ಲೀಗ್ ಹಂತದ ನಂತರ, ಅಂಕಪಟ್ಟಿಯ
ಕೇದಾರ ಜಾಧವ್, ಧವಲ್ ಕುಲಕರ್ಣಿ, ಕಿರಣ್ ಮೋರೆ ತಮ್ಮ ಅನುಭವಗಳನ್ನು ಮರಾಠಿಯಲ್ಲಿ ಜಿಯೋ ಸಿನಿಮಾದಲ್ಲಿ ಹಂಚಿಕೊಳ್ಳಲಿದ್ದಾರೆ. ಅದೇ ರೀತಿ ಜೂಲನ್ ಗೋಸ್ವಾಮಿ, ಲಕ್ಷ್ಮೀ ರತ್ನ ಶುಕ್ಲಾ ಬಂಗಾಳಿಯಲ್ಲಿ ಐಪಿಎಲ್ ಕಮೆಂಟ್ರಿ ಮಾಡಲಿದ್ದಾರೆ. ವೆಂಕಟೇಶ್ ಪ್ರಸಾದ್ ಕನ್ನಡದಲ್ಲೂ, ಸರಂಜೀತ್ ಸಿಂಗ್, ಅತುಲ್ ವಾಸನ್ ಪಂಜಾಬ
ಸ್ಟಾರ್ ಇಂಗ್ಲೀಷ್ ಪ್ಯಾನೆಲ್‌ನಲ್ಲಿ ಸುನಿಲ್ ಗವಾಸ್ಕರ್, ಜಾಕ್ ಕ್ಯಾಲಿಸ್, ಕೆವಿನ್ ಪೀಟರ್ಸನ್, ಮ್ಯಾಥ್ಯೂ ಹೇಡನ್, ಆರನ್ ಫಿಂಚ್, ಟಾಮ್ ಮೂಡಿ, ಪಾಲ್ ಕೊಲ್ಲಿಂಗ್‌ವುಡ್, ಡ್ಯಾನಿಯಲ್ ವೆಟೋರಿ, ಡ್ಯಾನಿ ಮೊರಿಸನ್, ಸ್ಟೀವ್ ಸ್ಮಿತ್ ಮತ್ತು ಡೇವಿಡ್ ಹಸಿ ಅವರನ್ನು ಸೇರಿಸಿದೆ. ಆರನ್ ಫಿಂಚ್ ಮತ್ತು ಸ್ಟೀವ್ ಸ್ಮಿತ
ಭೋಜಪುರಿ, ಪಂಜಾಬಿ ಮತ್ತು ಒರಿಯಾ ಭಾಷೆಗಳು ಸೇರ್ಪಡೆಯಾಗಲಿವೆ; ಫಿಂಚ್, ಸ್ಮಿತ್ ಮತ್ತು ಮಿಥಾಲಿ ರಾಜ್ ಅವರು ಆರಂಭಿಕ ವ್ಯಾಖ್ಯಾನಕಾರರಾಗಿ ಕಾಣಿಸಿಕೊಳ್ಳಲಿದ್ದಾರೆ.