ದುರ್ರಾನಿ ಅವರು ಅತ್ಯುತ್ತಮ ಸರ್ವತೋಮುಖ ಆಟಗಾರರಾಗಿ ಗುರುತಿಸಲ್ಪಟ್ಟಿದ್ದರು. 1961-62ರಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ಸಲೀಂ ಭಾರತಕ್ಕೆ ಗೆಲುವು ತಂದುಕೊಟ್ಟರು. ಅವರು ಕೋಲ್ಕತ್ತಾದಲ್ಲಿ ಎಂಟು ಮತ್ತು ಚೆನ್ನೈ ಟೆಸ್ಟ್ ಪಂದ್ಯದ
ಸಲೀಂ ದೊರಾನಿಯವರ ಜನನ ಡಿಸೆಂಬರ್ 11, 1934 ರಂದು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ನಡೆಯಿತು. ನಂತರ ದೊರಾನಿಯವರ ಕುಟುಂಬ ಕರಾಚಿಗೆ ಸ್ಥಳಾಂತರಗೊಂಡಿತು. ಭಾರತ-ಪಾಕಿಸ್ತಾನ ವಿಭಜನೆಯ ಸಮಯದಲ್ಲಿ ದೊರಾನಿಯವರ ಕುಟುಂಬ ಭಾರತಕ್ಕೆ ಬಂದು ನೆಲೆಸಿತು.
ಭಾರತದ ಮಾಜಿ ಕ್ರಿಕೆಟಿಗ ಸಲೀಂ ದೂರಾನಿ ಅವರು 88ನೇ ವಯಸ್ಸಿನಲ್ಲಿ ಜಾಮನಗರದ ತಮ್ಮ ನಿವಾಸದಲ್ಲಿ ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ಖಚಿತಪಡಿಸಿದ್ದಾರೆ. ಭಾರತೀಯ ತಂಡದ ಆಲ್‌ರೌಂಡರ್ ಆಗಿದ್ದ ದೂರಾನಿ ಅವರು ಭಾರತಕ್ಕಾಗಿ 29 ಪರೀಕ್ಷಾ ಪಂದ್ಯಗಳನ್ನು ಆಡಿ 1202 ರನ್ ಗಳಿಸಿ ಮತ್ತು
88ನೇ ವಯಸ್ಸಿನಲ್ಲಿ ನಿಧನರಾದ ಅವರು, ಭಾರತೀಯ ಕ್ರಿಕೆಟ್ ತಂಡದಲ್ಲಿ ಆಡಿದ ಮೊದಲ ಅಫ್ಘಾನಿ ಆಟಗಾರರಾಗಿದ್ದರು.