ಸಂಖ್ಯಾಶಾಸ್ತ್ರೀಯ ದತ್ತಾಂಶಗಳನ್ನು ಗಮನಿಸಿದರೆ, 2003 ರಿಂದ 2007ರವರೆಗೆ 221 ಟೆಸ್ಟ್ ಪಂದ್ಯಗಳು, 733 ಏಕದಿನ ಪಂದ್ಯಗಳು ಮತ್ತು 50 ಟಿ-20 ಪಂದ್ಯಗಳು ನಡೆದವು. 2008 ರಿಂದ 2012ರ ಐದು ವರ್ಷಗಳಲ್ಲಿ 212 ಟೆಸ್ಟ್ ಪಂದ್ಯಗಳು, 654 ಏಕದಿನ ಪಂದ್ಯಗಳು ಮತ್ತು 248 ಟಿ-20 ಪಂದ್ಯಗಳು ನಡೆದವು. ಅದರ ನಂತರದ ಐದು
2003 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ 'ಟ್ವೆಂಟಿ-20 ಕಪ್' ಪಂದ್ಯಾವಳಿಯಲ್ಲಿ ಮೊದಲ ಟಿ-20 ಪಂದ್ಯ ನಡೆಯಿತು, ಇದು ನಂತರ '''ನೆಟ್‌ವೆಸ್ಟ್ ಟಿ-20 ಬ್ಲಾಸ್ಟ್''' ಎಂದು ಹೆಸರು ಪಡೆಯಿತು. ಫೆಬ್ರವರಿ 17, 2005 ರಂದು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಡುವೆ ಮೊದಲ ಟಿ-20 ಅಂತರರಾಷ್ಟ್ರೀಯ ಪಂದ್ಯ ನಡೆಯಿತು
ಏಕದಿನ ಪಂದ್ಯಗಳಲ್ಲಿ 17 ಬಾರಿ 400+ ರನ್ ಗಳಿಸಲಾಗಿದೆ; 5 ವರ್ಷಗಳಲ್ಲಿ 1400+ ಟಿ20ಐ ಪಂದ್ಯಗಳು ನಡೆದಿವೆ.
ಅಹಮದಾಬಾದ್‌ನಲ್ಲಿ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಈ ಸೀಸನ್‌ನ ಮೊದಲ ಪಂದ್ಯ ನಡೆಯಲಿದೆ. ಸುಮಾರು 15 ವರ್ಷಗಳ ಹಿಂದೆ, ಏಪ್ರಿಲ್ 18, 2008 ರಂದು KKR ಮತ್ತು RCB ನಡುವೆ ಟೂರ್ನಮೆಂಟ್‌ನ ಇತಿಹಾಸದ ಮೊದಲ ಪಂದ್ಯ ನಡೆದಿತ್ತು.